luteinizing hormone ಲೂಟನೈಸಿಂಗ್‍ ಹಾರ್ಮೋನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಲೂಟನೀಕಾರಕ ಹಾರ್ಮೋನ್‍; ಪಿಟ್ಯೂಟರಿ ಗ್ರಂಥಿಯ ಮುಂಭಾಗದ ಹಾಲೆ ಸ್ರವಿಸುವ, ಸ್ತ್ರೀಯರಲ್ಲಿ ಕಾರ್ಪಸ್‍ ಲೂಟಿಯಂ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಪುರುಷರಲ್ಲಿ ವೃಷಣದ ಆಂತರಿಕ ಊತಕದ ಬೆಳವಣಿಗೆಯನ್ನು ಉತ್ತೇಜಿಸುವ, ಹಾರ್ಮೋನು.